ಚೆನ್ನೈ ಸೂಪರ್ ಕಿಂಗ್ಸ್ ಚೆನ್ನೈನಲ್ಲಿ ನೆಲೆಯಿರುವ ಭಾರತೀಯ ಪ್ರೀಮಿಯರ್ ಲೀಗ್‍ನ ತಂಡ. ಈ ತಂಡದ ನಾಯಕ ಭಾರತ ತಂಡದ ಪ್ರಸ್ತಕ ನಾಯಕರಾಗಿರುವ ಮಹೇಂದ್ರ ಸಿಂಗ್ ಧೋನಿ ಮತ್ತು ಇದರ ಕೋಚ್ ಸ್ಟೀಫನ್ ಫ್ಲೆಮಿಂಗ್ ಆಗಿದ್ದಾರೆ. ಈ ತಂಡ ನಾಲ್ಕು ಐಪಿಎಲ್ ಆವೃತ್ತಿಗಳಲ್ಲಿ ಎರಡು ಬಾರಿ ಪ್ರಶಸ್ತಿ ಗೆದ್ದಿದೆ ಮತ್ತು ನಾಲ್ಕರಲ್ಲಿಯೂ ಸೆಮಿಫೈನಲ್ ತಲುಪಿದೆ. == ಆಡಳಿತ == ಮಾಲೀಕ - ಇಂಡಿಯ ಸಿಮೆಂಟ್ಸ್. ರಾಯಭಾರಿಗಳು - ಕ್ರಿಷ್ಣಮಾಚಾರಿ ಶ್ರೀಕಾಂತ್ ಪ್ರಮುಖ ಆಯ್ಕೆಗಾರ - ವಿ. ಬಿ. ಚಂದ್ರಶೇಖರ್ ಸಂಗೀತ ನಿರ್ದೇಶಕ - ಮಣಿ ಶರ್ಮ == ಐಪಿಎಲ್ಲ್‍ನ ಫಲಿತಾಂಶ == == ಉಲ್ಲೇಖಗಳು == == ಬಾಹ್ಯ ಸಂಪರ್ಕಗಳು == ಅಧಿಕೃತ ಚೆನ್ನೈ ಸೂಪರ್ ಕಿಂಗ್ಸ್ ತಾಣ